ಐ.ಎನ್.ಎಸ್ ಆದಿತ್ಯ ನೌಕೆಯು ಆದಿತ್ಯ ವರ್ಗದ ನೌಕಾ ಸಾಮಾಗ್ರಿಗಳ ಮರುಸರಬರಾಜು ಹಾಗೂ ದುರಸ್ತಿ ನೌಕೆಯಾಗಿದ್ದು ಪ್ರಸ್ತುತ ಭಾರತೀಯ ನೌಕಾಸೇನೆಯಲ್ಲಿ ಕಾರ್ಯನಿರತವಾಗಿದೆ. ತನ್ನ ವರ್ಗದ ಅಗ್ರ ನೌಕೆಯಾದ ಇದು ಎಪ್ರಿಲ್ ೩, ೨೦೦೦ ದಂದು ತನ್ನ ಕಾರ್ಯಾರಂಭಿಸಿತು.